ಲೇಖನ ಚಿಹ್ನೆಗಳು ವಾಕ್ಯ ಪ್ರಭೇದಗಳು ಲಿಂಗಗಳು ಸಮಾಸಗಳು ವಸ್ತು ವಾಚಕಗಳು ಛಂದಸ್ಸು ಷಟ್ಪದಿಗಳು ಸಂಧಿಗಳು ತತ್ಸಮ-ತದ್ಬವ ಕನ್ನಡ ವರ್ಣಮಾಲೆ ೫,೬, ಮತ್ತು ೭ ತರಗತಿಯ ಮಕ್ಕಳಿಗೆ ಕನ್ನಡ ವ್ಯಾಕರಣ ಬೋಧನೆ ಮಾಡಿದ ನಂತರದಲ್ಲಿ ಅವರ ಕಲಿಕೆಯನ್ನು ಪುನರ್ ಮನನ ಮಾಡಿಸಲು ನಮ್ಮ ಶಾಲೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಕ್ಲಾಸ್ ನಲ್ಲಿ ಈ ಮೇಲಿನ 👆ಯ್ಯೂಟೂಬ್ ಲಿಂಕ್ ನ್ನು ಬಳಸಿ ಕನ್ನಡ ವ್ಯಾಕರಣಾಂಶವನ್ನು ಹೆಚ್ಚು ಪರಿಣಾಮವಾಗಿ ಬೋಧನೆ ಮಾಡಬಹುದಾಗಿದೆ