ಮಕ್ಕಳ ಕಲಿಕೆ ಮತ್ತು ಬೋಧನೆಗೆ ಅನುಕೂಲಿಸುವ ಯ್ಯೂಟೂಬ್ ವಿಡಿಯೋ ವೀಕ್ಷಣೆಯ ಸಂಕ್ಷಿಪ್ತ ಮಾಹಿತಿ

ಲೇಖನ ಚಿಹ್ನೆಗಳು
ವಾಕ್ಯ ಪ್ರಭೇದಗಳು
ಲಿಂಗಗಳು
ಸಮಾಸಗಳು
ವಸ್ತು ವಾಚಕಗಳು
ಛಂದಸ್ಸು
ಷಟ್ಪದಿಗಳು
ಸಂಧಿಗಳು
ತತ್ಸಮ-ತದ್ಬವಕನ್ನಡ 
ವರ್ಣಮಾಲೆ

೫,೬, ಮತ್ತು ೭ ತರಗತಿಯ ಮಕ್ಕಳಿಗೆ ಕನ್ನಡ ವ್ಯಾಕರಣ ಬೋಧನೆ ಮಾಡಿದ ನಂತರದಲ್ಲಿ ಅವರ ಕಲಿಕೆಯನ್ನು ಪುನರ್ ಮನನ ಮಾಡಿಸಲು ನಮ್ಮ ಶಾಲೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಕ್ಲಾಸ್ ನಲ್ಲಿ  ಈ ಮೇಲಿನ 👆ಯ್ಯೂಟೂಬ್ ಲಿಂಕ್ ನ್ನು ಬಳಸಿ ಕನ್ನಡ ವ್ಯಾಕರಣಾಂಶವನ್ನು ಹೆಚ್ಚು ಪರಿಣಾಮವಾಗಿ ಬೋಧನೆ ಮಾಡಬಹುದಾಗಿದೆ

Comments