ಸಹೋದ್ಯೋಗಿಗಳೊಂದಿಗೆ ಫೋನ್ ಕರೆಯಲ್ಲಿ ಹಂಚಿಕೊಂಡ ಚರ್ಚಾ ವಿಷಯಗಳ ಮಾಹಿತಿ..
* ಶ್ರೀ. ಹೀರಾಲಾಲ್,ಮುಖ್ಯ ಗುರುಗಳು
ಸ.ಹಿ.ಪ್ರಾ.ಶಾಲೆ, ಗಾಣಧಾಳ
ತಾ:ಜಿ:ರಾಯಚೂರು
ಮೊಬೈಲ್ ಸಂಖ್ಯೆ-9986122817
>>>>ಚರ್ಚೆ ಮಾಡಿದ ವಿಷಯಗಳು:-
೧.ವೈಯಕ್ತಿಕ ಬ್ಲಾಗ್ ರಚನೆ ಮತ್ತು ಶಾಲಾ ಬ್ಲಾಗ್ ರಚನೆ ಅದರ ನಿರ್ವಹಣೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
೨.ಮೊಬೈಲ್ ಮತ್ತು ವಾಟ್ಸ್ ಆಪ್ ಬಳಕೆ ಮಾಡುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗಳನ್ನು ಬಳಸಿ ವಾಟ್ಸ್ ಆಪ್ ಗ್ರೂಪ್ ರಚಿಸಿ ಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
* ನಂದಿನಿ. ಎಸ್. ವಿಜ್ಞಾನ ಸ.ಶಿ
ಸ.ಹಿ.ಪ್ರಾ. ಶಾಲೆ. ಗಾಣಧಾಳ
>>>>ಚರ್ಚಿಸಿದ ವಿಷಯಗಳು<<<<<<<
೧.ಬ್ಲಾಗ್ ರಚಿಸಿಕೊಂಡ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು
೨.ಸೇತುಬಂಧ ಪೂರ್ವ ಪರೀಕ್ಷೆಯ ಸಾಮರ್ಥ್ಯ ಆಧಾರಿತವಾದ ಪ್ರಶ್ನೆ ಪತ್ರಿಕೆ ರಚನೆ ಬಗ್ಗೆ ಚರ್ಚಿಸಲಾಯಿತು
*ಸೋನಾ ಬಾಯಿ .ದೈ.ಶಿಕ್ಷಕರು
ಸ.ಹಿ.ಪ್ರಾ.ಶಾಲೆ. ಗಾಣಧಾಳ
>>>>ಚರ್ಚಿಸಿದ ವಿಷಯಗಳು<<<<<<
೧.ಶಿಕ್ಷಕರ ಬ್ಲಾಗ್ ರಚಿಸುವ ಬಗ್ಗೆ ಮತ್ತು ಆನ್ಲೈನ್ ತರಬೇತಿ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.
೨.ಶಿಕ್ಷಕರ ವಿಷಯಕ್ಕೆ ಸಂಬಂಧಿಸಿದ ಕಲಿಕೋಪಕರಣ ತಯಾರಿಕೆ ಮತ್ತು ಘಟಕ ಯೋಜನೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು
Comments
Post a Comment